24 C
Hubli
ಸೆಪ್ಟೆಂಬರ್ 27, 2023
eNews Land
ಅಪರಾಧ

ಕಮರೀಪೇಟೆಲಿ ಕಲಬೆರಕೆ ಮದ್ಯ ಮಾರುತ್ತಿದ್ದವ ಅರೆಸ್ಟ್

ಇಎನ್ಎಲ್ ಧಾರವಾಡ: ಹಳೇ ಹುಬ್ಬಳ್ಳಿಯ ಕಮರಿಪೇಟೆಲಿ ಅಕ್ರಮ ಮದ್ಯದ ಘಮಲು ಇನ್ನೂ ಉಸಿರಾಡುತ್ತಿದೆ ಎಂಬುದಕ್ಕೆ ಹಲವು ದಿನಗಳ ಬಳಿಕ ಮತ್ತೊಂದು ಪುರಾವೆ ಸಿಕ್ಕಿದೆ.

ಹೌದು! ಕಮರಿಪೇಟೆಲಿ ದಾಳಿ ನಡೆಸಿದ ಪೊಲೀಸರು 780 ರು. ಕಿಮ್ಮತ್ತಿನ, 6 ಲೀಟರ ಕಲಬೆರಕೆ ಮದ್ಯವನ್ನು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಕಮರಿಪೇಟ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಬಿ.ಎ.ಜಾಧವ್ ಹಾಗೂ ಸಿಬ್ಬಂದಿ ಆರೋಪಿಯಿಂದ ಮತ್ತು 330 ರು. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಈ ಕಾರ್ಯವೈಖರಿಯನ್ನು ಹುಧಾ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Related posts

ರೈತರಿಗೆ ‘ಗಂಧ’ ಹಚ್ಚಿ ‘ನಾಮ’ ಹಾಕಿದ ವಂಚಕರು ! 

eNEWS LAND Team

ಶತ್ರು ರಾಷ್ಟ್ರದ ಕ್ರಿಕೆಟ್’ನಲ್ಲೂ ಬೆಟ್ಟಿಂಗ್’ ಹುಬ್ಬಳ್ಳಿಯಲ್ಲಿ ಇದೆಂಥಾ ದಂಧೆ!!

eNEWS LAND Team

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಸುಪರಿಟೆಂಡೆಂಟ್ ಇಂಜಿನಿಯರ್ ಸಾವು

eNEWS LAND Team