23 C
Hubli
ಸೆಪ್ಟೆಂಬರ್ 25, 2023
eNews Land
ಅಪರಾಧ

ಹೆಬಸೂರು: ಚಿನ್ನಾಭರಣ, ನಗದು ಕದ್ದು ಪರಾರಿ

ಇಎನ್ಎಲ್ ಹುಬ್ಬಳ್ಳಿ: ಹೆಬಸೂರ ಗ್ರಾಮದಲ್ಲಿ ಬಾಡಿಗೆ ಮನೆಯ ಬಾಗಿಲಿಗೆ ಹಾಕಿದ ಕೀಲಿಯ ಕೊಂಡಿಯನ್ನು ಕಳ್ಳರು ಮೀಟಿ ತಗೆದು ಮನೆಯ ಒಳಗೆ ಹೊಕ್ಕು ಟ್ರೇಜರಿಯಲ್ಲಿ ಇಟ್ಟಿದ್ದ  ಒಟ್ಟು 90,00 ಕಿಮ್ಮತ್ತಿನ ಬಂಗಾರದ ಆಭರಣ ಮತ್ತು 25,000 ರು. ಕದ್ದು ಪರಾರಿಯಾಗಿದ್ದಾರೆ.

 ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 101/2022 ಕಲಂ 380.457 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

Related posts

ಆಸಿಡ್ ದಾಳಿ; ಸಂತ್ರಸ್ತರಿಗೆ ನಿವೇಶನ/ ಮನೆನೀಡಲು ಆದೇಶ: ಸಿಎಂ ಬೊಮ್ಮಾಯಿ

eNewsLand Team

ಮಹಿಳೆ ಮೇಲೆ ಚಿರತೆ ದಾಳಿ

eNEWS LAND Team

ಮಿಲ್ಟ್ರಿ ಕ್ಯಾಂಟೀನ್ ಹೆಸರಲ್ಲಿ ದೋಖಾ!! ಸೈಕಲ್ ಕೊಟ್ಟ ಮಂಗ್ಯಾ ಆಗ್ಯಾರ!!

eNEWS LAND Team