ಸಿನಿಮಾ :
ಶ್ರೀ ನಗರ ಕಿಟ್ಟಿ ಹಾಗೂ ಭಾವನಾ ಬೆಳಗೆರೆ ಜಂಟಿಯಾಗಿ ಧಾರಾವಾಹಿಯೊಂದನ್ನು ನಿರ್ಮಿಸುತ್ತಿದ್ದಾರೆ .ಸದ್ಯ ನಾಯಕಿಯ ಹುಡುಕಾಟದಲ್ಲಿದ್ದಾರೆ. ಮಹಾನದಿ ಕ್ರಿಯೇಷನ್ಸ್ ಮೂಲಕ ನಿರ್ಮಾಣ ಆಗುತ್ತಿರುವ ಧಾರಾವಾಹಿ ಇದಾಗಿದ್ದು , 21 ರಿಂದ 24 ವರ್ಷದೊಳಗಿನ ಪ್ರತಿಭಾವಂತ ನಟಿಯರು ವಿಡಿಯೋ ಆಡಿಷನ್ ಕೊಡಬಹುದಾಗಿದೆ .
ಈ ಹೊಸ ಧಾರಾವಾಹಿಗೆ ಆಯ್ಕೆ ಆಗಲು ; ಗೆಳತಿಯೊಂದಿಗೆ ಪ್ರೇಮದ ಬಗ್ಗೆ ತನಗಿರುವ ಅಭಿಪ್ರಾಯವನ್ನು ಸಹಜವಾದ ಭಾವನೆಯಲ್ಲಿ ತಿಳಿಸುವ ಸಂಭಾಷಣೆಯನ್ನು ವಿಡಿಯೋ ಮಾಡಿ ಧಾರಾವಾಹಿ ತಂಡಕ್ಕೆ ಕಳುಹಿಸಬೇಕು .
ಸಂಭಾಷಣೆ :
ನಾನು ಪ್ರೀತಿಸ್ತೀನಿ ಅಂತ ಇವತ್ತಿನ ಈ ಕ್ಷಣದ ತನಕ ಅವ್ನಿಗೆ ಗೊತ್ತಿಲ್ಲ ಕಣೇ . ಅದು ಗೊತ್ತು ಮಾಡೋ ಸಂಗತಿ ಅಲ್ಲ , ಈ ಹುಡ್ಗಿ ನನ್ನ ಪ್ರೀತಿಸ್ತಾ ಇದಾಳೆ ಅನ್ನೋ ಫೀಲ್ ಕೊಡ್ಬೇಕು , ಆಗಲೇ ಅದು ಪ್ರೀತಿ ಅನ್ನಿಸ್ಕೊಳ್ಳೋದು . ನನ್ನ ಪ್ರೀತಿಗೆ ಶಕ್ತಿ ಇದ್ದಿದ್ದೆ ಆದ್ರೆ ಯಾವತ್ತೋ ಒಂದು ದಿನ ಅವ್ನಿಗೆ ಅರ್ಥ ಆಗುತ್ತೆ ಬಿಡು .
ಮೊಬೈಲ್ ಸಂಖ್ಯೆ : 8123727808
ಈ ಮೇಲಿನ ಸಂಭಾಷಣೆಯ ಹೇಳುವ ವೀಡಿಯೋ ಮಾಡಿ ವಾಟ್ಸಪ್ ಮಾಡಬಹುದು.