22.6 C
Hubli
ಅಕ್ಟೋಬರ್ 1, 2023
eNews Land
ಸಿನೆಮಾ

ಜಾಹ್ನವಿ ಕಪೂರ್ ಹೊಸ ಲುಕ್!

ಇಎನ್ಎಲ್ ಫಿಲ್ಮ್ ಡೆಸ್ಕ್

ಸದಾ ಹೊಸದಾಗಿ ಕಾಣಿಸಿಕೊಂಡು ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುವ ಜಾಹ್ನವಿ ಕಪೂರ್ ಈ ಬಾರಿ ಸಾಂಪ್ರದಾಯಿಕ ಶೈಲಿಯ ಉಡುಪಿನಲ್ಲಿ ಮಿಂಚಿದ್ದಾರೆ

ಕಪೂರ್ ಕುಟುಂಬದ ಈ ಕುಡಿ, ಕಂದು ಬಣ್ಣದ ಲೆಹೆಂಗಾ ತೊಟ್ಟು ಹುಡುಗರ ಕಣ್ಮನ ಸೆಳೆದಿದ್ದಾರೆ.

 

ಈ ಫೋಟೋಶೂಟ್ ಬಳಿಕ ತನಗೆ ಸಾಂಪ್ರದಾಯಿಕ ಶೈಲಿಯ ಉಡುಪು ಎಂದರೆ ಯಾವಾಗಲೂ ಫೆವರೆಟ್ ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ. ಲೆಹೆಂಗಾದಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದು ಜಾಹ್ನವಿ ಸ್ಪೆಷಾಲಿಟಿ.

Related posts

ಹಿರಿಯ ನಟ ಶಂಕರ್ ರಾವ್ ಇನ್ನಿಲ್ಲ.

eNEWS LAND Team

ಅಂತಾರಾಷ್ಟ್ರೀಯ ಚಿತ್ರೋತ್ಸವ: ಜಪಾನ್‌ನ ‘ರಿಂಗ್‌ ವಾಂಡರಿಂಗ್‌‘ ಶ್ರೇಷ್ಠ ಚಿತ್ರ

eNewsLand Team

ಪುನೀತ್ ಮನೆಗೆ ಸಿಎಂ ಭೇಟಿ

eNEWS LAND Team