35 C
Hubli
ಮಾರ್ಚ್ 28, 2023
eNews Land
ಸಿನೆಮಾ

ದುನಿಯಾ ವಿಜಯಗೆ ಪಿತೃ ವಿಯೋಗ

Listen to this article

ಇಎನ್ಎಲ್ ಫಿಲ್ಮ್ ಡೆಸ್ಕ್

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಂದೆ ಉಸಿರು ಚೆಲ್ಲಿದ್ದಾರೆ. ಇತ್ತೀಚೆಗಷ್ಟೇ ನಟ ವಿಜಯ್ ತಾಯಿಯನ್ನು ಕಳೆದುಕೊಂಡಿದ್ದರು. ಅಮ್ಮನ ಅಗಲಿಕೆಯ ದುಃಖದಲ್ಲಿದ್ದ ನಟನಿಗೆ ತಂದೆಯ ಸಾವು ಅತೀವ ನೋವುಂಟು ಮಾಡಿದೆ. ಅಪ್ಪ ಇನ್ನಿಲ್ಲ ಎಂಬ ವಿಷಯವನ್ನು ವಿಜಯ್ ತಮ್ಮ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Related posts

ಕೈರೋ: ಎಆರ್ ರೆಹಮಾನ್‌ಗೆ ವಿಶೇಷ ಗೌರವ!

eNewsLand Team

ಮಾಯಾವಿ ಹುಡುಕಾಟಕ್ಕೆ ಹೊರಡಲು ಶಿವಾಜಿ ಸೂರತ್ಕಲ್ ಮುಹೂರ್ತ!

eNewsLand Team

`ಬ್ಯಾಡ್ ಬ್ರೋ` ಹುಬ್ಬಳ್ಳಿ ಪ್ರೊಡಕ್ಷನ್ ಮೊದಲ ಸಿನೆಮಾ

eNEWS LAND Team