24 C
Hubli
ಸೆಪ್ಟೆಂಬರ್ 27, 2023
eNews Land
ರಾಜಕೀಯ ಸಿನೆಮಾ

ಪುನೀತ್ ಮನೆಗೆ ಸಿಎಂ ಭೇಟಿ

 

ಇಎನ್ಎಲ್ ಬೆಂಗಳೂರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ್, ಡಾ. ಸಿ ಎನ್ ಅಶ್ವತ್ಥ ನಾರಾಯಣ, ರಾಘವೇಂದ್ರ ರಾಜಕುಮಾರ, ಚಿನ್ನೇಗೌಡ, ಎಸ್ ಎ ಗೋವಿಂದರಾಜ್, ಯುವರಾಜಕುಮಾರ ಮತ್ತು ಇತರರು ಉಪಸ್ಥಿತರಿದ್ದರು.

Related posts

ಬಿಜೆಪಿ ಚುನಾವಣಾ ಭಯದಿಂದಾಗಿ ತಾಪಂ ಜಿಪಂ ಚುನಾವಣೆ ನಡೆಸಿಲ್ಲ ; ಎಚ್.ಕೆ.ಪಾಟೀಲ್ ಟೀಕೆ

eNEWS LAND Team

ಸೋಲು ಗೆಲುವು ಸಮವಾಗಿ ಸ್ವೀಕರಿಸುತ್ತೇವೆ : ಸಿ.ಎಂ.ಬೊಮ್ಮಾಯಿ

eNEWS LAND Team

ಶಾಸಕರಿಗೆ ಲೋಕಸಭೆ ಚುನಾವಣೆಯ ಗುರಿ ನೀಡುವ‌ ಕುರಿತು ಚರ್ಚೆ:  ಮಾಜಿ ಸಿಎಂ ಬೊಮ್ಮಾಯಿ

eNEWS LAND Team