28 C
Hubli
ಸೆಪ್ಟೆಂಬರ್ 21, 2023
eNews Land
ಸಿನೆಮಾ

ಬನಾರಸ್ ಸ್ಟಿಲ್ ಹೀಗಿದೆ..

ಎನ್ ಕೆ ಪ್ರೊಡಕ್ಷನ್ ನಿರ್ಮಾಣದಲ್ಲಿ
ಜಯತೀರ್ಥ ನಿರ್ದೇಶನದಲ್ಲಿ
ಝೈದ್ ಖಾನ್ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ ಬಹು‌ ನಿರೀಕ್ಷೆ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಬನಾರಸ್’ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಅಪ್ಪು ಸಮಾಧಿ ಬಳಿ ಜಮೀರ್ ಖಾನ್ ಪುತ್ರನ ಮೊದಲ ಚಿತ್ರದ ಪೋಸ್ಟರ್ ಲಾಂಚ್ ಮಾಡಲಾಯಿತು. ಝೈದ್ ಖಾನ್, ಸೋನಲ್ ಜೋಡಿಯ ಬನಾರಸ್ ಸಿನಿಮಾ ಇದು. ಪುನೀತ್ ಸಮಾಧಿಗೆ ನಮನ ಸಲ್ಲಿಸಿ ಸಿನಿಮಾ ಪೋಸ್ಟರ್​ ಲಾಂಚ್ ಆಯ್ತು.

Related posts

ಪುನೀತ್ ರಾಜಕುಮಾರ್ ನಿಧನಕ್ಕೆ ಡಾ. ಡಿ.ವಿರೇಂದ್ರ ಹೆಗ್ಗಡೆ ಕಂಬನಿ

eNEWS LAND Team

19ಕ್ಕೆ ರಮೇಶ್ ನಿರ್ದೇಶನದ ಫ್ಯಾಮಿಲಿ ಥ್ರಿಲ್ಲರ್‌ 100 ತೆರೆಗೆ

eNewsLand Team

ಧಾರವಾಹಿಯಲ್ಲಿ ಅವಕಾಶ!! ವಿಡಿಯೋ ಕಳಿಸಿ.

eNEWS LAND Team