24.8 C
Hubli
ಏಪ್ರಿಲ್ 25, 2024
eNews Land

Category : ವಿದೇಶ

ವಿದೇಶ

ಅಮೇರಿಕಾ ಹಿಂದಿಕ್ಕಿ ವಿಶ್ವದ ಶ್ರೀಮಂತ ರಾಷ್ಟ್ರವಾಯ್ತು ಈ ರಾಷ್ಟ್ರ

eNewsLand Team
ಇಎನ್ಎಲ್ ವರ್ಲ್ಡ್‌ ಡೆಸ್ಕ್ ವಿಶ್ವದ ಅತೀ ಶ್ರೀಮಂತ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆಯುವ ಓಟದಲ್ಲಿ ಅಮೆರಿಕವನ್ನು ಚೀನಾ ಹಿಂದಕ್ಕೆ ಸರಿಸಿದ್ದು, ಈಗ ವಿಶ್ವದ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಕಳೆದ ಎರಡು ದಶಕಗಳಲ್ಲಿ ಚೀನಾದ ಸಂಪತ್ತು ಮೂರು...
ವಿದೇಶ

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ಉಪಾಧ್ಯಕ್ಷ

eNEWS LAND Team
ಇಎನ್ಎಲ್ ಬೆಂಗಳೂರು, ನ.12: ಬೆಂಗಳೂರಿನಲ್ಲಿ ಏರೋಸ್ಪೇಸ್ ತಂತ್ರಜ್ಞಾನಕ್ಕೆ ವಿಪುಲ ಅವಕಾಶಗಳಿದ್ದು, ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ತನ್ನ ಅಸ್ತಿತ್ವವನ್ನು ಹೊಂದಲು ಅಗತ್ಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಲಾಕ್ ಹೀಡ್ ಮಾರ್ಟಿನ್...
ವಿದೇಶ

ಜಪಾನ್‌ ಪ್ರಧಾನಿಯಾಗಿ ಕಿಶಿಡಾ ಪುನರಾಯ್ಕೆ

eNEWS LAND Team
ಇಎನ್ಎಲ್ ಬ್ಯೂರೋ ಜಪಾನ್‌ ಪ್ರಧಾನಿಯಾಗಿ ಫುಮಿಯೊ ಕಿಶಿಡಾ ಅವರು ಬುಧವಾರ ಪುನರಾಯ್ಕೆಯಾಗಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲಿ ಕಿಶಿಡಾ ನೇತೃತ್ವದ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷವು 261 ಸ್ಥಾನಗಳನ್ನು ಪಡೆಯುವ ಮೂಲಕ ಜಯ ಗಳಿಸಿತ್ತು....
ವಿದೇಶ

ಬ್ರಿಟನ್‌: ಗಾಂಧಿ ಸ್ಮರಣಾರ್ಥ 5 ಪೌಂಡ್‌ಗಳ ಹೊಸ ನಾಣ್ಯ ಬಿಡುಗಡೆ

eNEWS LAND Team
  ಇಎನ್ಎಲ್ ‌ಬ್ಯೂರೋ ಬ್ರಿಟನ್: ಮಹಾತ್ಮ ಗಾಂಧಿ ಸ್ಮರಣಾರ್ಥ ಅವರ ಜೀವನ ಮತ್ತು ಪರಂಪರೆ ಕೊಂಡಾಡುವ 5 ಪೌಂಡ್‌ನ ಹೊಸ ನಾಣ್ಯವನ್ನು ದೀಪಾವಳಿ ಹಬ್ಬದ ಅಂಗವಾಗಿ ಗುರುವಾರ ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್...
ವಿದೇಶ

ಪಾಕಿಸ್ತಾನದಲ್ಲಿ ಸಕ್ಕರೆ ಕಹಿ!

eNEWS LAND Team
ಇಎನ್ಎಲ್ ಬ್ಯೂರೋ: ಇಸ್ಲಾಮಾಬಾದ್ (ಪಾಕಿಸ್ತಾನ) ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಪರಿಣಾಮವಾಗಿ ಸಕ್ಕರೆ ಕಹಿಯಾಗಿ ಪರಿಣಮಿಸಿದೆ! ಹೌದು. ಸಕ್ಕರೆಯ ಬೆಲೆ ವಿಪರೀತ ಏರಿಕೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಸಕ್ಕರೆ ಸಗಟು ದರವು...
ವಿದೇಶ

ಟಿಬೆಟಿಯನ್ ಭಾಷಾ ಕಲಿಕೆ ಬ್ಯಾನ್ ಮಾಡಿದ ಡ್ರ್ಯಾಗನ್ !

eNEWS LAND Team
ಇಎನ್ಎಲ್ ಬ್ಯೂರೋ ಟಿಬೆಟ್ ಹಾಗೂ ಅದರ ಸಂಸ್ಕೃತಿ ಮೇಲೆ ದಬ್ಬಾಳಿಕೆಯನ್ನು ಮುಂದುವರಿಸಿರುವ ಚೀನಾ ಕಿಂಗ್ಹೈ ಪ್ರಾಂತ್ಯದಲ್ಲಿ ಟಿಬೆಟಿಯನ್ ವಿದ್ಯಾರ್ಥಿಗಳಿಗೆ ಅವರ ಭಾಷೆ ಕಲಿಕಾ ತರಗತಿಗಳನ್ನು ನಿಷೇಧಿಸಿದೆ. ಅಲ್ಲದೇ ಈ ಕಾನೂನು ವಿರೋಧಿಸಿದ ಇಬ್ಬರು ವಿದ್ಯಾರ್ಥಿಗಳಿಗೆ...
ವಿದೇಶ

ಇಸ್ರೇಲ್ ಪ್ರಧಾನಿಯಿಂದ ದೀಪಾವಳಿ ಶುಭಾಶಯ

eNEWS LAND Team
  ಇಎನ್ಎಲ್ ಬ್ಯೂರೋ ಇಸ್ರೇಲ್ ಪ್ರಧಾನಿ ನೆಫ್ತಾಲಿ ಬೆನ್ನೆಟ್ ಅವರು ಭಾರತೀಯರಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಗೆಳೆಯ ಪ್ರಧಾನಿ ನರೇಂದ್ರ ಮೋದಿ, ಸಮಸ್ತ ಭಾರತೀಯರು, ಹಾಗೂ ಜಗತ್ತಿನಲ್ಲಿ ದೀಪಾವಳಿ ಆಚರಿಸುವ ಎಲ್ಲರಿಗೂ ಹಬ್ಬದ ಹಾರ್ಧಿಕ...
ವಿದೇಶ

ಟಿಪಿಎಲ್‌ಎಫ್ ವಶಕ್ಕೆ ಎರಡು ನಗರ; ಇಥಿಯೋಪಿಯದಲ್ಲಿ ತುರ್ತು ಪರಿಸ್ಥಿತಿ

eNEWS LAND Team
ಟಿಪಿಎಲ್‌ಎಫ್ ವಶಕ್ಕೆ ಎರಡು ನಗರ; ಇಥಿಯೋಪಿಯದಲ್ಲಿ ತುರ್ತು ಪರಿಸ್ಥಿತಿ ಇಎನ್ಎಲ್ ಬ್ಯೂರೋ ಟೈಗ್ರೇ ಪೀಪಲ್ಸ್ ಲಿಬರೇಶನ್ ಫ್ರಂಟ್ (ಟಿಪಿಎಲ್‌ಎಫ್) ಹೇಳಿಕೊಂಡ ಬಳಿಕ ಇಥಿಯೋಪಿಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ದೇಶವನ್ನು ರಕ್ಷಿಸಲು ತನ್ನ ನಾಗರಿಕರಲ್ಲಿ...