24 C
Hubli
ಏಪ್ರಿಲ್ 25, 2024
eNews Land

Category : ಆರೋಗ್ಯ

ಆರೋಗ್ಯ

ಸಕ್ಕರೆ ಖಾಯಿಲೆಗೆ ಬದನೆಕಾಯಿ ಉಪಯುಕ್ತ

eNEWS LAND Team
ಇಎನ್ಎಲ್ ಡೆಸ್ಕ್: ಮಧುಮೇಹಿಗಳಿಗೆ ಬದನೆ ತುಂಬಾ ಉಪಯುಕ್ತವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಬದನೆಕಾಯಿ ಪಿಷ್ಟರಹಿತ ತರಕಾರಿ ಎಂದು ಕರೆಯಲಾಗುತ್ತದೆ. ಮಧುಮೇಹಿಗಳಿಗೆ ಇದು ಪ್ರಯೋಜನಕಾರಿಯಾಗಿದೆ ಎಂಬುದಕ್ಕೆ ಹಲವು ಕಾರಣಗಳಿವೆ. ಇತ್ತೀಚಿನ...
ಆರೋಗ್ಯ ರಾಜ್ಯ ಸುದ್ದಿ

ಧಾರವಾಡಕ್ಕೂ ಒಕ್ಕರಿಸಿದ ಒಮಿಕ್ರಾನ್ ! ಡಿಸಿಯೇನೋ ಯಾರೂ ಹೆದ್ರಬೇಡಿ ಅಂತಿದಾರೆ..! ಆದ್ರೆ??

eNewsLand Team
ಇಎನ್ಎಲ್ ಧಾರವಾಡ ಧಾರವಾಡಕ್ಕೆ ಕೋವಿಡ್-19 ರೂಪಾಂತರಿ ಒಮಿಕ್ರಾನ್ ಕಾಲಿಟ್ಟಿದೆ. ಜಿಲ್ಲೆಯ 54 ವರ್ಷದ ಮಹಿಳೆಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಸೋಂಕಿತ ಮಹಿಳೆಯು ಕಳೆದ ಡಿ.4 ರಂದು ಜ್ವರ ಲಕ್ಷಣ ಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್...
ಆರೋಗ್ಯ ಸುದ್ದಿ

ನೆನೆಸಿದ ಖರ್ಜೂರ, ಬಾದಾಮಿ ಆರೋಗ್ಯಕ್ಕೆ ತುಂಬಾ ಒಳ್ಳೆದಂತಾರೆ? ಎಷ್ಟು ನಿಜ?

eNewsLand Team
ಇಎನ್ಎಲ್ ಹೆಲ್ತ್ ಟಿಪ್ಸ್: ಒಣ ಬೀಜಗಳು ಆರೋಗ್ಯಕ್ಕೆ ನಿಜಕ್ಕೂ ತುಂಬಾ ಒಳ್ಳೆಯ ಲಾಭ ತಂದು ಕೊಡುತ್ತವೆ. ಅವರಲ್ಲಿಯೂ ನೆನೆಸಿಟ್ಟ ಡ್ರೈ ಫ್ರೂಟ್ಸ್ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಸಿಗುತ್ತವೆ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ...
ಆರೋಗ್ಯ ರಾಜ್ಯ

ರಾಜ್ಯದಲ್ಲಿ ಒಮಿಕ್ರಾನ್ ಕುರಿತು ತಜ್ಞರ ಸಭೆ ನಾಳೆ, ಹೊಸ ಮಾರ್ಗಸೂಚಿ ಜಾರಿಗೆ ಕ್ರಮ: ಬೊಮ್ಮಾಯಿ‌

eNewsLand Team
 ಇಎನ್ಎಲ್ ನವದೆಹಲಿ: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಾಳೆ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪರಿಣತರೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ...
ಆರೋಗ್ಯ

ಕರ್ನಾಟಕದ ಮೂಲಕ ದೇಶಕ್ಕೆ ಒಮಿಕ್ರಾನ್ ಎಂಟ್ರಿ! ಇನ್ಮೇಲಾದ್ರೂ ಹುಷಾರಾಗಿರಿ

eNewsLand Team
ಇಎನ್ಎಲ್ ಬೆಂಗಳೂರು; ದೇಶದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆ ಆದಂತೆ ಕೋವಿಡ್ ರೂಪಾಂತರಿ ಒಮಿಕ್ರಾನ್ ಕೂಡ ಕರ್ನಾಟಕದಲ್ಲೆ ಮೊದಲು‌ ಕಂಡುಬಂದಿದೆ‌. ಬೆಂಗಳೂರಿನ ವ್ಯಕ್ತಿ ಸೇರಿ ಇಬ್ಬರಲ್ಲಿ ಓಮಿಕ್ರಾನ್ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಕರ್ನಾಟಕದ...
ಆರೋಗ್ಯ

ಕೋವಿಡ್: ಧಾರವಾಡದಾಗ ನಿನ್ನೆ ಎಷ್ಟ ಮಂದಿ ಪಾಸಿಟಿವ್? ಡಿಸಿ ಏನ್ ಹೇಳ್ಯಾರ?

eNewsLand Team
ಇಎನ್ಎಲ್ ಧಾರವಾಡ: ಎಸ್ ಡಿಎಂ ಕಾಲೇಜಿನಲ್ಲಿ ಸೊಂಕು ಹೆಚ್ಚಳ ಹಿನ್ನಲೆ ಜಿನ್ಯೂಂ ಸಿಕ್ವೇನ್ಸ್ ಟೆಸ್ಟ್ ಮಾಡಲು ಸ್ಯಾಂಪಲ್ ಕಳುಹಿಸಿ ಕೊಡಲಾಗಿತ್ತು ಟೆಸ್ಟ್ ವರದಿ ಕಳೆದ ರಾತ್ರಿ ಬಂದಿದೆ. ಯಾರಗೂ ಪಾಸಿಟಿವ್ ಬಂದಿಲ್ಲ ಜನರು ಆತಂಕ ಪಡಬಾರದು...
ಆರೋಗ್ಯ

ಡಿಸಿಯಿಂದ ಮುಚ್ಚಳಿಕೆ ಬರೆಸಿಕೊಂಡು ಲಸಿಕೆ ಹಾಕಿಸಿಕೊಂಡ ಭೂಪ!

eNewsLand Team
ಇಎನ್ಎಲ್ ಧಾರವಾಡ:  ‘ಕೋವಿಡ್ ಲಸಿಕೆಯಿಂದ ನಿಮ್ಮ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದರೆ ನಾವೇ ಜವಾಬ್ದಾರಿ. ಲಸಿಕೆ ತಗೊಳ್ಳಿ! ಯಲ್ಲಾಪುರ ಓಣಿ ನಿವಾಸಿ ಆನಂದ ಕೊನ್ನೂರಕರ ಎಂಬುವವರಿಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯಿತಿ ಬರೆದುಕೊಟ್ಟ...
ಆರೋಗ್ಯ

ಕೋವಿಡ್; ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ: ಸಿಎಂ

eNewsLand Team
ಇಎನ್ಎಲ್ ಬೆಂಗಳೂರು: ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಕೇರಳ ರಾಜ್ಯದಿಂದ ಬರುವವರಲ್ಲಿ ಸೋಂಕು...
ಆರೋಗ್ಯ

ಎಸ್ ಡಿ ಎಂ: ಹೊಸ 77 ಕೋವಿಡ್ ಪ್ರಕರಣ ದೃಢ, ಒಟ್ಟಾರೆ 281 ಸೋಂಕಿತರು!

eNewsLand Team
ಇಎನ್ಎಲ್ ಧಾರವಾಡ: ಇಲ್ಲಿನ ಎಸ್ ಡಿ ಎಂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ಶನಿವಾರ ಮತ್ತೆ 77 ಜನರಲ್ಲಿ ದೃಢಪಟ್ಟಿದೆ. ಕಳೆದ ಎರಡು ದಿನಗಳಲ್ಲಿ 204 ಜನರಲ್ಲಿ ಹಾಗೂ ಇಂದು...
ಆರೋಗ್ಯ

ಜಗತ್ತನ್ನು ಕಾಡುತ್ತಾ ಕೋವಿಡ್ ಮತ್ತೊಂದು ಮರಿ ಓಮಿಕ್ರಾನ್!!?

eNewsLand Team
ಇನ್ನೇನು ಕೋವಿಡ್ ಕಡಿಮೆ ಆಯ್ತು ಎನ್ನುವಷ್ಟರಲ್ಲಿ ವೈರಸ್ಸಿನ ಹೊಸ ರೂಪಾಂತರ ತಳಿ ‘ ಓಮಿಕ್ರಾನ್ ‘ ಪತ್ತೆಯಾಗಿದೆ. ಇದು ಜಗತ್ತಿನಲ್ಲಿ ಮತ್ತೊಮ್ಮೆ ಕಳವಳ ಸೃಷ್ಟಿಸಿದೆ ಇಎನ್ಎಲ್ ಡೆಸ್ಕ್: ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಬ್ವೆ, ನಮೀಬಿಯಾ...