27.4 C
Hubli
ಏಪ್ರಿಲ್ 24, 2024
eNews Land

Category : ಅಪರಾಧ

ಅಪರಾಧ ಸುದ್ದಿ

ಹುಬ್ಬಳ್ಳಿಲಿ ಧಗಧಗನೆ ಉರಿದ ಕಾರು! ಪ್ರಯಾಣಿಕರ ಕತೆ?

eNewsLand Team
ಇಎನ್ಎಲ್ ಧಾರವಾಡ: ಕಾರಿನ ಎಂಜಿನನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಇಲ್ಲಿನ ಹೊರವಲಯದ ಗಬ್ಬೂರಿನ ಆರ್ ಟಿ ಓ ಕಚೇರಿಯ ಬಳಿ ನಡೆದಿದೆ.   ಚವರ್ಲೇಟ್ ತವೇರಾ ಕಾರು ಬೆಂಕಿಗೆ ಆಹುತಿ...
ಅಪರಾಧ

ಹುಬ್ಬಳ್ಳಿಲಿ ಆಸ್ತಿಗಾಗಿ ಸೋದರನ ಮಗನಿಗೆ ವಿಷವಿಕ್ಕಿದಳು; ಕೋರ್ಟ್ ಕೊಟ್ಟ ತೀರ್ಪೇನು ಗೊತ್ತಾ?

eNewsLand Team
ಇಎನ್ಎಲ್ ಧಾರವಾಡ: ಪಿತ್ರಾರ್ಜಿತ ಆಸ್ತಿ ಕಬಳಿಸುವ ಉದ್ದೇಶದಿಂದ ಸಹೋದರನ ಮಗನ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಏಳು ವರ್ಷ ಕಠಿಣ ಕಾರಗೃಹ ಶಿಕ್ಷೆ...
ಅಪರಾಧ

ನಿವೇಶನ ಕೊಡಿಸೊದಾಗಿ ಲಕ್ಷ ಲಕ್ಷ ಗುಳುಂ! ಓದಿ ನಾಳೆ ನಿಮಗೂ ಪಂಗನಾಮ ಹಾಕಬಹುದು!

eNewsLand Team
ಇಎನ್ಎಲ್ ಧಾರವಾಡ: ಲಕ್ಕಿ ಡ್ರಾ ಸ್ಕೀಂ ಮೂಲಕ ನಿವೇಶನ ನೀಡುವುದಾಗಿ ₹9.45 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಒಂಬತ್ತು ಜನರ ವಿರುದ್ಧ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಡ್ನಾಳದ ಮನ್ಸೂರ್‌ಅಲಿ ಹೊಸಪೇಟೆ ಹಾಗೂ...
ಅಪರಾಧ ಕೃಷಿ

ನವಲಗುಂದ: ಸಾಲಬಾಧೆಗೆ ಕೆರೆಗೆ ಹಾರಿ ರೈತ ಆತ್ಮಹತ್ಯೆ

eNewsLand Team
ಇಎನ್ಎಲ್ ಧಾರವಾಡ: ನವಲಗುಂದ ತಾಲೂಕಿನ ಅಳಗವಾಡಿ ಯುವ ರೈತ ಸಾಲಬಾಧೆ ಕಾರಣಕ್ಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವರಾಜ ಬಸಪ್ಪ ಗೊಬ್ಬರಗುಂಪಿ (25) ಮೃತಪಟ್ಟ ರೈತ. ಈತ ಕಳೆದ ನಾಲ್ಕು ತಿಂಗಳ ಹಿಂದೆ ಅಳಗವಾಡಿ...
ಅಪರಾಧ

ಬಸ್ ಬಾರದ್ದಕ್ಕೆ ಟ್ರ್ಯಾಕ್ಟರ್ ಏರಿದ್ದ ಶಾಲಾ ಬಾಲಕಿ ಬಿದ್ದು ಧಾರುಣ ಸಾವು

eNewsLand Team
ಇಎನ್ಎಲ್ ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಬಸ್ ಬಾರದ ಹಿನ್ನೆಲೆ ಟ್ರ್ಯಾಕ್ಟರ್ ಏರಿ ಶಾಲೆಗೆ ಹೋರಟಿದ್ದ ಬಾಲಕಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ. ಶೋಭಾ ಹಂಗನಕಟ್ಟಿ (10) ಮೃತ ಬಾಲಕಿ. ಹೊಸಳ್ಳಿಯಿಂದ ಕಡಕೋಳ...
ಅಪರಾಧ ಸುದ್ದಿ

ಗೌರಿ ಲಂಕೇಶ್ ಹತ್ಯೆ: ಆರೋಪಿಗಳನ್ನು ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

eNewsLand Team
ಇಎನ್ಎಲ್ ಧಾರವಾಡ ಗೌರಿ ಲಂಕೇಶ ಹತ್ಯೆ ಆರೋಪಿಗಳನ್ನು ಬುಧವಾರ ಹುಬ್ಬಳ್ಳಿ ಜೆಎಂಎಫ್ ಸಿ‌ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಕಳುವಾಗಿದ್ದ ಬೈಕನ್ನು ಗೌರಿ ಹತ್ಯೆಗೆ ಬಳಸಲಾಗಿತ್ತು ಎಂದು ಪೊಲೀಸರು ದೋಷಾರೋಪಣೆ...
ಅಪರಾಧ

ಹುಬ್ಬಳ್ಳಿ: ಸಿದ್ಧಾರೂಢರ ಪೂಜೆಗೆ ಕಲ್ಯಾಣಿಗೆ ಇಳಿದ ಉಮೇಶ್ ಮುಳುಗಿ ಸಾವು!

eNewsLand Team
ಇಎನ್ಎಲ್ ಧಾರವಾಡ: ಹಳೇ‌ ಹುಬ್ಬಳ್ಳಿ ಶ್ರೀ ಸಿದ್ದಾರೂಢರ ಮಠದ ಕೆರೆಯಲ್ಲಿನ ಶ್ರೀ ಸಿದ್ದಾರೂಢರ ಹಾಗೂ ಗುರುನಾಥರೂಢರ ಮೂರ್ತಿಗೆ ಪೂಜೆ ಸಲ್ಲಿಸಲು ಈಜಿ ಹೋದ ಉಮೇಶಪ್ಪ ಜಾಲಿಹಾಳ (22) ಮುಳುಗಿ ಮೃತಪಟ್ಟಿದ್ದಾನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ...
ಅಪರಾಧ

ಅಣ್ಣಿಗೇರಿ: ಟಾಕಿಯಲ್ಲಿ ಬಿದ್ದು ವೃದ್ಧೆ ಸಾವು!

eNewsLand Team
ಇಎನ್ಎಲ್ ಅಣ್ಣಿಗೇರಿ: ಇಲ್ಲಿನ ಮೇಟಿ ಪ್ಲಾಟಿನಲ್ಲಿನ ಮನೆಯೊಂದರ ಹಿತ್ತಲಿನಲ್ಲಿ ಟಾಕಿಯಲ್ಲಿದ್ದ ನೀರನ್ನು ತುಂಬಲು ಹೋದ ವೃದ್ಧೆ ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಅನ್ನಪೂರ್ಣ ಚಂದ್ರಶೇಖರಯ್ಯ ಹರ್ತಿಮಠ (62) ಮೃತಪಟ್ಟವರು. ಇವರು ತಮ್ಮನ ಮನೆಯ...
ಅಪರಾಧ

ಹುಬ್ಬಳ್ಳಿ: ಭೀಕರ ಅಪಘಾತ, ಚಾಲಕ ಸ್ಥಳದಲ್ಲೇ ಸಾವು

eNewsLand Team
ಇಎನ್ಎಲ್ ಧಾರವಾಡ:  ಹುಬ್ಬಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4 ತಾರಿಹಾಳ ಬಳಿ ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಒಬ್ಬರು ಮೃತಪಟ್ಟಿದ್ದಾರೆ. ಹಳೆ ಹುಬ್ಬಳ್ಳಿಯ ಜಗದೀಶ್ ಶೆಟ್ಟಿ (40) ಮೃತಪಟ್ಟವರು. ಮುಂಬೈನಿಂದ ಬೆಂಗಳೂರು...
ಅಪರಾಧ

ಹುಬ್ಬಳ್ಳಿ: ಸಹಾಯಕ್ಕೆ ಕರೆದ ಕುರುಡ ಸ್ನೇಹಿತನ ಹಣದಾಸೆಗೆ ಕೊಂದವನಿಗೆ ಜೀವಾವಧಿ ಶಿಕ್ಷೆ

eNewsLand Team
ಸಿದ್ದಪ್ಪಜ್ಜನ ಮಠದ ಹಿಂದೆ ಕರೆದೊಯ್ದು ಮಚ್ಚು ಬೀಸಿದ್ದ ಕಿರಾತಕ ಇಎನ್ಎಲ್ ಧಾರವಾಡ: ಹಣದ ಆಸೆಗಾಗಿ ಕುರುಡ ಸ್ನೇಹಿತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ...