17 C
Hubli
ಡಿಸೆಂಬರ್ 7, 2022
eNews Land

Author : eNewsLand Team

http://# - 468 Posts - 0 Comments
ರಾಜಕೀಯ

ಬಿಟ್ ಕಾಯಿನ್; ಪ್ರಧಾನಿ ನರೇಂದ್ರ ಮೋದಿ ಗರಂ ಆದ್ರಾ? ಸಿಎಂಗೆ ಅಭಯ ನೀಡಿದ್ರಾ?

eNewsLand Team
ಇಎನ್ಎಲ್ ನವದೆಹಲಿ: ಬಿಟ್-ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಯ ನೀಡಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ತಲೆಕೆಡಿಸಿಕೊಳ್ಳದೆ ಜನಪರ ಕೆಲಸ ಮಾಡಿ ಎಂದು ಹೇಳುವ ಮೂಲಕ...
ರಾಜಕೀಯ

ಬೊಮ್ಮಾಯಿ ನೂರು ದಿನಗಳ ಆಡಳಿತಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?

eNewsLand Team
ಇಎನ್ಎಲ್ ಬೆಂಗಳೂರು: ರಾಜ್ಯದಲ್ಲಿ ಕಳೆದ ನೂರು ದಿನಗಳಲ್ಲಿ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳು ಹಾಗೂ ನೂತನ ಯೋಜನೆಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತೃಪ್ತಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ...
ತಂತ್ರಜ್ಞಾನ

ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ ಜಗಿದ ನಾಲ್ವರು ಗಗನಯಾತ್ರಿಗಳು

eNewsLand Team
ಇಎನ್ಎಲ್ ಬ್ಯೂರೋ:  ‘ಸ್ಪೇಸ್‌ಎಕ್ಸ್’ ನಾಲ್ವರು ಗಗನಯಾತ್ರಿಗಳನ್ನು  ಫ್ಲೋರಿಡಾದ ಕೇಪ್ ಕ್ಯಾನವೆರಲ್‌ನಲ್ಲಿರುವ ನಾಸಾದ ‘ಕೆನಡಿ ಬಾಹ್ಯಾಕಾಶ ಕೇಂದ್ರ’ದಿಂದ ಬುಧವಾರ ರಾತ್ರಿ 9.03ಕ್ಕೆ ‘ಸ್ಪೇಸ್‌ಎಕ್ಸ್‌’ನ ಫಾಲ್ಕನ್ 9 ಹೆಸರಿನ, ನಾಲ್ವರು ಗಗನಯಾತ್ರಿಗಳಿದ್ದ ರಾಕೆಟ್‌ ಅನ್ನು ಉಡಾವಣೆ ಮಾಡಿದೆ....
ಬ್ರೇಕಿಂಗ್ ಸುದ್ದಿ ರಾಜಕೀಯ

ಮುಖ್ಯಮಂತ್ರಿ ಬೊಮ್ಮಾಯಿ ಬಿಚ್ಚಿಟ್ಟ‌ ಮನದಾಳ ಮಾತೇನು? ಇಲ್ಲಿ ನೋಡಿ

eNewsLand Team
ಇಎನ್ಎಲ್ ದೆಹಲಿ:  ರಾಜ್ಯದ ಜನತೆ ನನ್ನನ್ನು ಒಬ್ಬ ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಸ್ಮರಿಸಲು ಬಯಸುವುದಾಗಿ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತಂದವನು ಎಂದು ಜನ ಗುರುತಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ...
ಸಿನೆಮಾ

19ಕ್ಕೆ ರಮೇಶ್ ನಿರ್ದೇಶನದ ಫ್ಯಾಮಿಲಿ ಥ್ರಿಲ್ಲರ್‌ 100 ತೆರೆಗೆ

eNewsLand Team
ರಮೇಶ ಅರವಿಂದ ನಿರ್ದೇಶಿಸಿ, ನಟಿಸಿದ ಚಿತ್ರ ಇಎನ್ಎಲ್ ಹುಬ್ಬಳ್ಳಿ ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿದ 100 ಚಲನಚಿತ್ರ ನವೆಂಬರ್ 19 ಕ್ಕೆ ತೆರೆಗೆ ಕಾಣಲಿದೆ. ರಾಜ್ಯದ 120 ಚಿತ್ರಮಂದಿರಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆ ಆಗಲಿದೆ....
ರಾಜಕೀಯ

ಡೆಲ್ಲಿಗೆ ಹಾರಿದ ಬೊಮ್ಮಾಯಿ‌: ಸಂಪುಟ ವಿಸ್ತರಣೆ, ಉಪಚುನಾವಣೆಯ ಸೋಲು ಗೆಲವು ಚರ್ಚೆ?

eNewsLand Team
ಇಎನ್ಎಲ್ ಬೆಂಗಳೂರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ದೆಹಲಿಗೆ ತೆರಳಿದ್ದು ಸಂಪುಟ ವಿಸ್ತರಣೆ, ವಿಧಾನ ಪರಿಷತ್ ಚುನಾವಣೆ ತಯಾರಿ ಹಾಗೂ ಉಪಚುನಾವಣೆಯ ಸೋಲು ಗೆಲುವಿನ ಕುರಿತು ಪಕ್ಷದ ವರಿಷ್ಠರ ಜತೆಗೆ ಚರ್ಚೆ ನಡೆಸಲಿದ್ದಾರೆ. ಮಾಧ್ಯಮದ...
ರಾಜಕೀಯ

ವಾಯವ್ಯ ಪದವಿಧರ, ಶಿಕ್ಷಕರ ಮತಕ್ಷೇತ್ರ : ಮತದಾರರ ಪಟ್ಟಿ ತಯಾರಿಕೆ ಪದವಿಧರ 22332, ಶಿಕ್ಷಕರ ಮತಕ್ಷೇತ್ರಕ್ಕೆ 3697 ಅರ್ಜಿ ಸ್ವೀಕೃತಿ

eNewsLand Team
ಇಎನ್ಎಲ್ ಬಾಗಲಕೋಟೆ: ವಿಧಾನ ಪರಿಷತ್ತಿನ ವಾಯವ್ಯ ಪದವಿಧರ ಹಾಗೂ ಶಿಕ್ಷಕರ ಮತಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆ ಕುರಿತಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನವೆಂಬರ 6 ಕೊನೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಪದವಿಧರ ಮತಕ್ಷೇತ್ರಕ್ಕೆ 22332...