ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್: ಮಂಗಳವಾರ ನಡೆದ ಓಡಿಶಾ ಹಾಗೂ ಎಸ್.ಸಿ. ಈಸ್ಟ್ ಬೆಂಗಾಲ್ ನಡುವಿನ ಐಎಸ್ಎಲ್ ಫುಟ್ಬಾಲ್ ಪಂದ್ಯದಲ್ಲಿ ಗೋಲುಗಳ ಸುರಿಮಳೆ ಆಗಿದೆ. ಅಂತಿಮವಾಗಿ ಓಡಿಶಾ 6-4 ಅಂತರದಿಂದ ಬೆಂಗಾಲ್ ತಂಡವನ್ನು ಸೋಲಿಸಿದೆ. ಬುಧವಾರ...
ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್: ಐಪಿಎಲ್ ಟ್ವೆಂಟಿ–20 ಕ್ರಿಕೆಟ್ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಂಗಳವಾರ ಸಲ್ಲಿಸಿವೆ. ಫ್ರಾಂಚೈಸಿಗಳು ಯಾವೆಲ್ಲ ಆಟಗಾರರನ್ನು ತಮ್ಮಲ್ಲಿಯೇ ಉಳಿಸಿಕೊಂಡಿವೆ ಎಂಬ ಪಟ್ಟಿಯನ್ನು...
ಇಎನ್ಎಲ್ ಫಿಲ್ಮ್ ಡೆಸ್ಕ್: ನಟ ಡಾಲಿ ಧನಂಜಯ ಅಭಿನಯದ ಹೆಡ್ ಬುಶ್ ಸಿನಿಮಾದಲ್ಲಿ ನಟಿಸುತ್ತಿರುವ ಪಾಯಲ್ ರಜಪುತ್ ಹಾಟ್ ವಿಡಿಯೋ ಹಂಚಿಕೊಂಡು ಬಳಿಕ ಡಿಲೀಟ್ಮಾಡಿದ್ದಾರೆ. ಬಹುಭಾಷಾ ನಟಿ ವಿಡಿಯೋ ಹಂಚಿಕೊಂಡ ಬಳಿಕ ಕುಟುಂಬ ಮತ್ತು...
ಇಎನ್ಎಲ್ ಟೆಕ್ ಡೆಸ್ಕ್: ಪ್ರಖ್ಯಾತ ಮೈಕ್ರೊಬ್ಲಾಗಿಂಗ್ ತಾಣವಾದ ‘ಟ್ವಿಟರ್’ ನೂತನ ಸಿಇಒ ಆಗಿ ಭಾರತ ಮೂಲದ ತಂತ್ರಜ್ಞ ಪರಾಗ್ ಅಗರವಾಲ್ ನೇಮಕವಾಗಿದ್ದಾರೆ. ನಿರ್ಗಮಿತ ಸಿಇಒ ಜಾಕ್ ಡೋರ್ಸಿ ಅವರ ಶಿಫಾರಸಿನ ಮೇಲೆ ಪರಾಗ್ ಅಗರವಾಲ್...
ಇಎನ್ಎಲ್ ಫಿಲ್ಮ್ ಡೆಸ್ಕ್: ಕ್ರಿಕೆಟಿಗ ಕಪಿಲ್ ದೇವ್ ಅವರ ಆತ್ಮಕತೆ ಆಧರಿಸಿದ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ನಟನೆಯ ’83’ ಸಿನಿಮಾದ ಕನ್ನಡ ಅವತರಣಿಕೆಯನ್ನು ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಪ್ರೆಸೆಂಟ್...
ಇಎನ್ಎಲ್ ದೆಹಲಿ: ದೆಹಲಿಯ ಸಂಸತ್ ಭವನದಲ್ಲಿ ಮಂಗಳವಾರ ಪ್ರಧಾನಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಭೇಟಿ ಆಗಿದ್ದಾರೆ. ದೇವೇಗೌಡ ಅವರನ್ನು ಮೋದಿ ಬರಮಾಡಿಕೊಂಡ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಭೇಟಿ ವೇಳೆ ಡಿ.10ರಂದು...
ಇಎನ್ಎಲ್ ದೆಹಲಿ: ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್ ) ಅವಧಿ ಯಲ್ಲಿ ದೇಶ ಶೇ.8.4ರಷ್ಟು ಆರ್ಥಿಕ ಬೆಳವಣಿಗೆ ದರ (ಜಿಡಿಪಿ)ವನ್ನು ದಾಖಲಿಸಿದೆ. ಇದು ನಿರೀಕ್ಷೆಗಿಂತಲೂ ಅಧಿಕ ಪ್ರಮಾಣದ ಸಾಧನೆ ಆಗಿದೆ. ಈ...
ಇಎನ್ಎಲ್ ದೆಹಲಿ: ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ನಂ.2 ಸ್ಥಾನದಲ್ಲಿದೆ. 2020ರಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 2567, ಕರ್ನಾಟಕದಲ್ಲಿ 1072 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಂಗಳವಾರ ಲೋಕಸಭೆಗೆ ಕೃಷಿ ಸಚಿವ ನರೇಂದ್ರ...
ಇಎನ್ಎಲ್ ದೆಹಲಿ: ಪ್ರಸಕ್ತ ವರ್ಷ ಸಂಭವಿಸಿದ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದ ಪರಿಣಾಮ ರಾಷ್ಟ್ರದಲ್ಲಿ ಅತಿ ಹೆಚ್ಚು ಕರ್ನಾಟಕದಲ್ಲಿ 13.98 ಸೇರಿ ಒಟ್ಟಾರೆ ದೇಶದಲ್ಲಿ 50.40 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಬೆಳೆಗಳು...
ಇಎನ್ಎಲ್ ಬೆಂಗಳೂರು: ಒಮಿಕ್ರಾನ್ ರೂಪಾಂತರಿ ಕೊರೋನಾ ತಡೆಗಾಗಿ ಲಸಿಕೆ ಕಡ್ಡಾಯ ಮಾಡಿರುವ ಸರ್ಕಾರ ಎರಡು ಡೋಸ್ ಪಡೆಯುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ. ಎರಡು ಡೋಸ್ ಪಡೆದವರಿಗೆ ಮಾತ್ರ ಪಡಿತರ, ವೇತನ, ಪಿಂಚಣಿ, ಸರ್ಕಾರದ...